ಮುಂದಿನ ಸ್ಟೋರಿ
[ರವಿ ಬೆಳೆಗೆರೆ ಇ-style] ಕ್ಲಾಸಿನಲ್ಲಿ ಹಿಂದಿನ ಬೆಂಚುಗಳಲ್ಲಿ ಕುಳಿತು ತಲೆಹರಟೆ ಮಾಡುವ ಕೋಟೆ, ಕೊಡುವ fundae..
ಹಿಂದಿನ ಬೆಂಚು ಎಂದ ಕೂಡಲೇ ಎನ್ ಮಹಾ ಹೆಳ್ತಾನೆ ಅಂದುಕೊಂಡೀರಾ ಹುಶಾರ್!, ಸಾಧಾರಣವಾಗಿ ಹಿಂದಿನ ಬೆಂಚುಗಳಲ್ಲಿ ಕುಳಿತಿರುವ ಹುಡುಗರಂತೆಯೇ, ಈತನೂ ಹಲವಾರು ಕ್ಷೇತ್ರಗಳಲ್ಲಿ ಅಸಾಮಾನ್ಯ.
ಹುಡುಗ ಬಹಳ talented software enginear. software enggineering ಕ್ಲಾಸ್ ನಲ್ಲಿ ಪ್ರತಿ ಬಾರಿ ತಮಾಶೆಯಾದ ಸಂಭಾಷಣೆ ನಿರೂಪಣೆಯಾಗುತ್ತದೆ. (ಈ ಪೊಸ್ಟ್ ಎನಾದರೂ ಆ ಟೇಚರ್ ನ ತಲುಪಿದರೆ ವಿಷಯ ಬೇರೆಯೇ ಆಗಬಹುದು)
ರವೀಶ್ ಕೋಟೆಯನ್ನು ಈ ಬ್ಲಾಗ್ ಗೆ ಆಹ್ವಾನಿಸಿದ್ದೇನೆ. ಮುಂದಿನ ಪೋಸ್ಟ್ ಅವನಿಂದ ಆಗಿರುತ್ತದೆ ಎಂದು ಆಶಿಸುತ್ತಾ…
Explore posts in the same categories: ಕಿರೀಕ್ ಕೋಟೆ says, back benchTags: back bench, soft engg
You can comment below, or link to this permanent URL from your own site.