ಡಿಂಗನ ಗೋಳು

Posted August 12, 2008 by Raveesh kote
Categories: ಕಿರೀಕ್ ಕೋಟೆ says, back bench

Tags: , , ,

ಡಿಂಗನು ತಿಳಿದ final year ಚಂದ
Hostelಲ್ಲಿ ಇದ್ದರೆ ಇನ್ನೂ ಅಂದ
ನೋಡುವೆ movies ಆಡುವೆ ಆಟ
ಮುಗಿಯಿತು ಇನ್ನು lecturesಗಳ ಕಾಟ

ಆದರೆ ಬಂತು placement ಎಂಬ ವಿಘ್ನ
ಆಯಿತು ಇವನ ಕನಸುಗಳು ಭಗ್ನ
ಪ್ರತಿದಿನ ATBಲ್ಲಿ pptಯ ಕೊರೆತ
Apti ಬರೆವಾಗ ಎಲ್ಲಾ ಮರೆತ

Dream ನಲ್ಲಿ ಆಗೊ ಯೋಗ್ಯತೆ ಇಲ್ಲ
Normal ಬರೆಯಲು level ಬಿಡಲ್ಲ
C, C++ ಸರಿಯಾಗಿ ಬರೊಲ್ಲ
OS, DBS ಗೊತ್ತೇ ಇಲ್ಲ

ಹೀಗೇ ಆದರೆ ಹೇಗೋ ಡಿಂಗ
ಆಗುವೆ ನೀನು ಇಂಗು ತಿಂದ ಮಂಗ
ಎಂದು ಕೇಳಿದಾಗ ಗೆಳೆಯ ಅಂದು
ಕೊಟ್ಟನು ಉತ್ತರ higher studies ಎಂದು

-ಡ್ರೀಮ್ ಕೋಟೆ

ಕ್ನಾಕ್ ಕ್ನಾಕ್..

Posted January 31, 2008 by adityabheemarao
Categories: PPJ

Tags: ,

ಮ್ಯಾನೇಜ್‍ಮೆಂಟ್ ಥಿಯರಿ ಅಂಡ್ ಪ್ರಾಕ್ಟೀಸ್ ಪರೀಕ್ಷೆ ನಾಳೆ. ಈಗ ರಾತ್ರಿ ೧ ಗಂಟೆ.

“ಕ್ನಾಕ್ ಕ್ನಾಕ್”..

ಯಾರು ?

ಅಮ್ರುತಾಂಜನ್ .

ಅಮ್ರುತಾಂಜನ್ ಯಾರು ?

ಅಮ್ರುತಾಂಜನ್ ಮಹಾಸ್ಟ್ರಾಂಗ್ !!

LOL :)

ಮುಂದಿನ ಸ್ಟೋರಿ

Posted January 28, 2008 by adityabheemarao
Categories: ಕಿರೀಕ್ ಕೋಟೆ says, back bench

Tags: ,

[ರವಿ ಬೆಳೆಗೆರೆ ಇ-style] ಕ್ಲಾಸಿನಲ್ಲಿ ಹಿಂದಿನ ಬೆಂಚುಗಳಲ್ಲಿ ಕುಳಿತು ತಲೆಹರಟೆ ಮಾಡುವ ಕೋಟೆ, ಕೊಡುವ fundae..

ಹಿಂದಿನ ಬೆಂಚು ಎಂದ ಕೂಡಲೇ ಎನ್ ಮಹಾ ಹೆಳ್ತಾನೆ ಅಂದುಕೊಂಡೀರಾ ಹುಶಾರ್!, ಸಾಧಾರಣವಾಗಿ ಹಿಂದಿನ ಬೆಂಚುಗಳಲ್ಲಿ ಕುಳಿತಿರುವ ಹುಡುಗರಂತೆಯೇ, ಈತನೂ ಹಲವಾರು ಕ್ಷೇತ್ರಗಳಲ್ಲಿ ಅಸಾಮಾನ್ಯ.

ಹುಡುಗ ಬಹಳ talented software enginear. software enggineering ಕ್ಲಾಸ್ ನಲ್ಲಿ ಪ್ರತಿ ಬಾರಿ ತಮಾಶೆಯಾದ ಸಂಭಾಷಣೆ ನಿರೂಪಣೆಯಾಗುತ್ತದೆ. (ಈ ಪೊಸ್ಟ್ ಎನಾದರೂ ಆ ಟೇಚರ್ ನ ತಲುಪಿದರೆ ವಿಷಯ ಬೇರೆಯೇ ಆಗಬಹುದು)

ರವೀಶ್ ಕೋಟೆಯನ್ನು ಈ ಬ್ಲಾಗ್ ಗೆ ಆಹ್ವಾನಿಸಿದ್ದೇನೆ. ಮುಂದಿನ ಪೋಸ್ಟ್ ಅವನಿಂದ ಆಗಿರುತ್ತದೆ ಎಂದು ಆಶಿಸುತ್ತಾ…

ಗೋತ ಪುರಾಣ ಎಂದರೇನು

Posted January 25, 2008 by adityabheemarao
Categories: ಕಿರೀಕ್ ಕೋಟೆ says, gotha purana

Tags: , ,

ಒಮ್ಮೆ ಋಷಿಪುಂಗವರೆಲ್ಲ ಮಹಾಯಾಗದಲ್ಲಿ ಸೇರಿದಾಗ ಅಲ್ಲಿನ ಋಷಿಪುಂಗವರು ಸೂತಪುರಾಣಿಕರನ್ನು ಹೀಗೆ ಕೇಳಿರು – “ಬ್ರಹ್ಮರ್ಷಿಗಳೇ, <ನಂತರ ತುಂಬಿಸಲಾಗುವುದು>, ಈ ವಿಷಯದ ಬಗ್ಗೆ ಭೊದಿಸಿ ಪುನೀತರನ್ನಾಗಿ ಮಾಡಬೇಕು.”

ಆಗ ಸೂತಪುರಾಣಿಕರು “<ನಂತರ ತುಂಬಿಸಲಾಗುವುದು> ಈ ಕಥೆಯನ್ನು ಕಶ್ಯಪಮಹರ್ಷಿಗಳು ಪಾಂಡವರು ವನವಾಸದಲ್ಲಿದ್ದಾಗ ಯುದಿಷ್ಠಿರನನ್ನು ಕುರಿತು ಹೇಳಿದರೆಂಬಲ್ಲಿಗೆ ಗೋತಪುರಾಣದ ರೇವಾಕಾಂಡದ ೨ನೇ ಅಧ್ಯಾಯ ಸಮಾಪ್ತವಾಯಿತು.

“ಮಂಗಳಾರತೀ”

ಶ್ರೇಯ – ಮೈಖಲ್ ಜ್ಯಾಕ್ಸನ್ನ ಕ್ಲ್ಯಸ್ನಲ್ಲಿ ಕುಳಿತ ರವೀಶ್ ಕೊಟೆ !

ಹಲೋ ವರ್ಲ್ಡ್

Posted January 23, 2008 by adityabheemarao
Categories: Uncategorized

Tags: ,

ನಮಸ್ಕಾರ.

ಕನ್ನಡದಲ್ಲಿ ಬರಿಯುವುದು ಈಗ (ಮತ್ತೆ) ಬಹಳ ಸುಲಭ.

ಹಿಂದೊಮ್ಮೆ ಪ್ರಯತ್ನಿಸಿದ್ದೆ , ಈಗ ಅಂದಿಗಿಂತ ೧೦ ಪಟ್ಟು ಸುಲಭ ಅನ್ನಬಹುದು.

ಆದರೂ ಬೇರೆ ಭಾಷೆಯ keyboard ನಲ್ಲಿ ಬರೆಯುವುದಕ್ಕೆ ಅಭ್ಯಾಸ ಆಗಬೆಕು. ಆಗುತ್ತಿದೆ. :)

ಮತ್ತೆ ಸಿಗೋಣ ಮುಂದಿನ ಅಂಚೆಯ ಜೊತೆ.

ಸತತವಾಗಿ ಬರೆಯುವೆನೆಂದು ಇಚ್ಚಿಸುತ್ತಾ..

-ಆದಿತ್ಯ


Follow

Get every new post delivered to your Inbox.